02/11/2026
🍛 **ಊಟ ಅಂದ್ರೆ ಹೀಗಿರಬೇಕು! 😋❤️**
ರುಚಿಕರವಾದ ಅನ್ನ, ಸಾಂಬಾರ್, ರಸಂ, ಪಲ್ಯ, ಚಪಾತಿ ಮತ್ತು ಇನ್ನಷ್ಟು ಖಾದ್ಯಗಳೊಂದಿಗೆ ಹೊಟ್ಟೆ ತುಂಬಾ ಮನಸ್ಸಿಗೆ ತೃಪ್ತಿ ನೀಡುವ ಊಟ! 😍
ಮನೆಯೂಟದ ರುಚಿ, ಪ್ರೀತಿಯಿಂದ ಬಡಿಸುವ ಆತಿಥ್ಯ – ಎಲ್ಲವೂ ಒಂದೇ ಕಡೆ!
❤️ ಬನ್ನಿ, ಇಂದಿನ ಊಟವನ್ನು ಪರಿಮಳ ಕೆಫೆಯಲ್ಲಿ ಸವಿಯಿರಿ!
📍 **ಪರಿಮಳ ಕೆಫೆ – ವಿದ್ಯಾನಗರ, ಹುಬ್ಬಳ್ಳಿ**
#ಪರಿಮಳಕೆಫೆ # ಊಟ