Brahmins Cafe

Brahmins Cafe Contact information, map and directions, contact form, opening hours, services, ratings, photos, videos and announcements from Brahmins Cafe, Cafe, 1206, New Kantharaj Urs Road, Krishnamurthypuram, Opp Sri Rama Mandira, Mysore.

🙏 ಅಖಂಡ ಭಾರತ ಖಂಡದ ಮೇರು ವ್ಯಕ್ತಿತ್ವದ ಶ್ರೀರಾಮ ಪ್ರಭುವಿನ'"ರಾಮ ನವಮಿಯ"ಶುಭಾಶಯಗಳು🙏🎊 ಶುಭೋದಯ👏
06/04/2025

🙏 ಅಖಂಡ ಭಾರತ ಖಂಡದ ಮೇರು ವ್ಯಕ್ತಿತ್ವದ ಶ್ರೀರಾಮ ಪ್ರಭುವಿನ'"ರಾಮ ನವಮಿಯ"ಶುಭಾಶಯಗಳು🙏
🎊 ಶುಭೋದಯ👏

30/06/2024

Banni👍

ಬ್ರಾಹ್ಮೀನ್ಸ್ ಕೆಫೆಬಲ್ಲಾಳ್ ವೃತ್ತಊಟ ಕ್ಕೆ ಒಳ್ಳೆ ಹೆಸರು ಬೇಳೆ ಪಾಯಸಹಪ್ಪಳ. ತರಕಾರಿ ಪಲ್ಯ ಸ್ವೀಟ್ ಕಾರ್ನ್ ಪಲ್ಯ.ಸಾಂಬಾರ್. ಮದ್ರಾಸ್ ರಸಂ. ಚ...
19/02/2024

ಬ್ರಾಹ್ಮೀನ್ಸ್ ಕೆಫೆ
ಬಲ್ಲಾಳ್ ವೃತ್ತ
ಊಟ ಕ್ಕೆ
ಒಳ್ಳೆ ಹೆಸರು ಬೇಳೆ ಪಾಯಸ
ಹಪ್ಪಳ. ತರಕಾರಿ ಪಲ್ಯ ಸ್ವೀಟ್ ಕಾರ್ನ್ ಪಲ್ಯ.
ಸಾಂಬಾರ್. ಮದ್ರಾಸ್ ರಸಂ. ಚಪಾತಿ ಸಾಗು

ಪುಳಿಯೋಗರೆ. ಮೊಸರನ್ನ. ಬಿಸಿ ಬೇಳೆ ಬಾತ್

03/02/2024

ಬನ್ನಿ ಸವಿಯಿರಿ..

@ Brahmins cafe ballal circle mysore , 9900661620Open butter masala dose..
02/02/2024

@ Brahmins cafe ballal circle mysore , 9900661620
Open butter masala dose..

ಸಂಕ್ರಾಂತಿಯ ಈ ದಿನ ಸೂರ್ಯ ತನ್ನ ಪಥ ಬದಲಾಯಿಸುತ್ತಿದ್ದಂತೆ,ನಿಮ್ಮ ಬದುಕಿನ ಪಥವೂ ಸಂಕ್ರಮಣಗೊಳ್ಳಲಿ...ನಿಮ್ಮ ಸರ್ವ ಕನಸೂ ನನಸಾಗಲಿ.ಬ್ರಾಹ್ಮೀನ್ಸ...
15/01/2024

ಸಂಕ್ರಾಂತಿಯ ಈ ದಿನ ಸೂರ್ಯ ತನ್ನ ಪಥ ಬದಲಾಯಿಸುತ್ತಿದ್ದಂತೆ,
ನಿಮ್ಮ ಬದುಕಿನ ಪಥವೂ ಸಂಕ್ರಮಣಗೊಳ್ಳಲಿ...
ನಿಮ್ಮ ಸರ್ವ ಕನಸೂ ನನಸಾಗಲಿ.
ಬ್ರಾಹ್ಮೀನ್ಸ್ ಕೆಫೆಯ ಯಶಸ್ಸು ನಮ್ಮದಲ್ಲ.
ಅದು ನಿಮ್ಮ ಕೊಡುಗೆ...
ನಮ್ಮ ವೃದ್ಧಿ ನಿಮ್ಮ ಪ್ರೋತ್ಸಾಹದ ಪರಿಣಾಮ ...
ಇಲ್ಲಿಯವರೆಗೆ ನೀವು ನಮ್ಮೊಂದಿಗಿದ್ದಿರಿ..
ಇನ್ನು ನಾವು ನಿಮ್ಮೊಂದಿಗೆ ಇರುತ್ತೇವೆ.
ನಿಮ್ಮ ಆರೋಗ್ಯಕ್ಕಾಗಿ
ನಮ್ಮ ಶ್ರಮ.
ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು...
ಡಾ. ಶ್ವೇತಾ ಮಡಪ್ಪಾಡಿ ಮತ್ತು ಪ್ರಸಾದ್ ಮೈಸೂರು
ಬ್ರಾಹ್ಮೀನ್ಸ್ ಕೆಫೆ,
ಬಲ್ಲಾಳ್ ಸರ್ಕಲ್ ಮೈಸೂರು.

07/01/2024

ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್ಟರು ಬಂದಿದ್ದರು...
ನಮ್ಮ ಕೆಫೆ ಬಗ್ಗೆ ಅವರ ಮಾತು..

19/12/2023

ಸೂಪರ್ ಇಡ್ಲಿ ವಡೆ ಸಾಂಬಾರ್

ಬ್ರಾಹ್ಮೀನ್ಸ್ ಕೆಫೆ ತಿಂಡಿ ಸವಿದಜೆರ್ಮನ ರು..
23/08/2023

ಬ್ರಾಹ್ಮೀನ್ಸ್ ಕೆಫೆ ತಿಂಡಿ ಸವಿದ
ಜೆರ್ಮನ ರು..

ಬ್ರಾಹ್ಮೀನ್ಸ್ ಕೆಫೆಯ ಊಟದ ಸಮಯ..ವಿದೇಶಿಯರ ಕಲರವ....
19/08/2023

ಬ್ರಾಹ್ಮೀನ್ಸ್ ಕೆಫೆಯ ಊಟದ ಸಮಯ..
ವಿದೇಶಿಯರ ಕಲರವ....

Address

1206, New Kantharaj Urs Road, Krishnamurthypuram, Opp Sri Rama Mandira
Mysore
570004

Website

Alerts

Be the first to know and let us send you an email when Brahmins Cafe posts news and promotions. Your email address will not be used for any other purpose, and you can unsubscribe at any time.

Share

Category