23/10/2022
ಇಲ್ಲಿಯವರೆಗೂ ನಮ್ಮ ತಾಜಾ ಊಟವನ್ನು ಆನಂದಿಸಿ, ನಮಗೆ ಬೆಂಬಲ ನೀಡಿದ ಎಲ್ಲಾ ಗ್ರಾಹಕರಿಗೆ ಹೃತ್ಪೂರ್ವಕ ಧನ್ಯವಾದಗಳು. ಇನ್ನು ನಮ್ಮ ನಿವೃತ್ತಿಯ ಸಮಯ ಬಂದದ್ದು, ನಮ್ಮ ಅಂಗಡಿಯನ್ನು ಬಟ್ಟೆ ಮಾರಾಟಗಾರರಿಗೆ ಕೊಟ್ಟಿದ್ದೇವೆ.
Thanks to all our customers for enjoying our food and supporting us so far. It's time for our retirement, hence we're renting our shop to a cloth merchant.